Thursday, 22 December 2011

Gopalakrishna Pai Gets Kendra Shaitya Academy Award

ಗೋಪಾಲಕೃಷ್ಣ ಪೈಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸಾಹಿತಿ ಕಾಸರಗೋಡಿನ ಪೆರ್ಲ ಗೋಪಾಲಕೃಷ್ಣ ಪೈ ಅವರಿಗೆ ಬುಧವಾರ (೨೧-೧೨-೧೧)ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಿಸಿದೆ. ಗೋಪಾಲಕೃಷ್ಣ ಅವರ ಸ್ವಪ್ನ ಸಾರಸ್ವತ ಕಾದಂಬರಿಗೆ ಈ ಪ್ರಶಸ್ತಿ ಒಲಿದು ಬಂದಿದೆ.(Read More...)

No comments:

Post a Comment

Kannada Film Stars: News and Views !!