Friday, 9 March 2012

The Great Wall Rahul Dravid Anounces his Retirement

Rahul Dravid-the Great Wall of Indian Cricket Retires
ಮಾ 9, 2012: ವಿಶ್ವಕ್ರಿಕೆಟ್ ಕಂಡ ಕಲಾತ್ಮಕ ಆಟಗಾರ ಮಾಜಿ ನಾಯಕ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಂದ ಅವಮಾನಿತರಾದ ದ್ರಾವಿಡ್ ಈ ನಿರ್ಧಾರ ತೆಗೆದು ಕೊಂಡಿದ್ದಾರೆನ್ನಲಾಗಿದೆ.
ಭಾರತೀಯ ಕ್ರಿಕೆಟ್ ಟೀಮಿನ ಅದ್ವಿತೀಯ ಆಟಗಾರ "ದಿ ಗ್ರೇಟ್ ವಾಲ್", ಅತ್ಯಂತ ಸಂಭಾವಿತ ಲೆಜೆಂಡರಿ ಆಟಗಾರ ನಮ್ಮ ದೇಶಕ್ಕಾಗಿ ಆಡುವುದನ್ನು ಇನ್ನು ನೋಡಲಾಗುದಿಲ್ಲ ವಲ್ಲ ಎಂಬ ಕೊರಗು ಎಲ್ಲಾ ಕರ್ನಾಟಕ ಬಂಧು ಗಳಿಗೂ ನೋವಿನ ಸಂಗತಿ ಯಾಗಿದೆ.

ಅತ್ಯಂತ ಸೌಮ್ಯ ಮತ್ತು ತಾಳ್ಮೆ ಸ್ವಭಾವದ ದ್ರಾವಿಡ್ ಲೆಕ್ಕವಿಲ್ಲದಷ್ಟು ಬಾರಿ ತಂಡಕ್ಕೆ ಆಸರೆಯಾಗಿದ್ದರು. ಟಿ20 ಮತ್ತು ಏಕದಿನ ಪಂದ್ಯಕ್ಕೆ ಈಗಾಗಲೇ ವಿದಾಯ ಹೇಳಿರುವ ದ್ರಾವಿಡ್ ಟೆಸ್ಟ್ ಕ್ರಿಕೆಟ್ ಗೂ ಗುಡ್ ಬೈ ಹೇಳಿದ್ದಾರೆ. ಒಂದು ಸರಣಿಯಲ್ಲಿ ವಿಫಲರಾಗಿದ್ದಕ್ಕೆ ಧೋನಿ ಅವರ ಈ ನಡೆ ವೃತ್ತಿಪರ ಕ್ರಿಕೆಟ್ ಗೆ ಚ್ಯುತಿ ಬರುವಂತದ್ದು.!!! Read More...

No comments:

Post a Comment

Kannada Film Stars: News and Views !!