ಈ ಸುದಿನ.. ನಿಮ್ಮ ಜನುಮದಿನ....: ಕವಿಗಳು-ಸಾಹಿತಿಗಳು: ಅನುಪಮ ನಿರಂಜನ ( ಆನಂದ ಕಂದ) ಬೆಟಗೇರಿ ಕೃಷ್ಣಶರ್ಮ ಅಟಲ್ ಬಿಹಾರಿ ವಾಜಪೇಯಿ ಬಿ.ಎಮ್.ಶ್ರೀಕಂಠಯ್ಯ ಚಂದ್ರಶೇಕರ ಕಂಬಾರ ದ.ರಾ.ಬೇಂದ್ರೆ ಡಿ.ವಿ.ಗುಂಡಪ್ಪ ಎಮ್.ಎಸ...
All About Kannada, Kannada Poets, Actors, Achievers, Directors, Kannada Jokes, Popular Kannada Websites
Showing posts with label Kannada Poems. Show all posts
Showing posts with label Kannada Poems. Show all posts
Friday, 22 April 2016
Friday, 30 August 2013
Nammoora Mandaara Hoove-A Haunting Melody
![]() |
| Poet: Doddarange Gowda |
ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚಲುವೆ
ಬಳಿ ಬಂದು ಬಾಳನ್ನು ಬೆಳಗು ನನ್ನ
ಬರಿದಾದ ಮನದಲ್ಲಿ ಮಿನುಗು ||
ಕಣ್ಣಲ್ಲೆ ಕರೆದು ಹೊಂಗನಸ ತೆರೆದು
ಸಂಗಾತಿ -ಸಂಪ್ರೀತಿ -ಸೆಳೆದೆ
ಅನುರಾಗ ಹೊಳೆದು ಅನುಬಂಧಬೆಳೆದು
ಸಮ್ಮೋಹ -ಸಂಬಂಧ -ಮಿಡಿದೆ || ೧||
ಒಡನಾಟ ಮರೆದು, ಒಡನಾಳ ಮೂರೆದು
ಒಡನಾಡಿ -ಬಾಂಧಂವ್ಯ ಕಂಡೆ
ಋತುಮಾನ ಮೀರಿ ಹೂಸಗಾನ ತೋರಿ
ಹಿತವಾದ ಮಾಧುಯ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ
Film-ಆಲೆಮನೆ Kavi-ದೊಡ್ಡರಂಗೇಗೌಡ
He wrote Lyrics for the Movie Parasangada Gende Thimma Starring Lokesh S/o L Subbaiah Naidu, Directed by Maruti Shivaram
Listen to these Songs
- ನೂಟದಾಗ ನಗೆಯಾ ಮೀಟಿ
- ತೇರನೇರಿ ಅಂಬರದಾಗ
- ಇವಾ ಯಾವಾ ಊರಿನ ಮಾವಾ ಈ ಚೆಲುವಾ
- ನಿನ್ನ ರೂಪು ಎದೆಯ ಕಲಕಿ
Listen to these Songs
Subscribe to:
Posts (Atom)
